ಬಂದಾಳ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾಗಿ ನಿಂಗನಗೌಡ ಆಯ್ಕೆ

ಸಿಂದಗಿ: ತಾಲೂಕಿನ ಬಂದಾಳ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ನೂತನ ಎಸ್ ಡಿ ಎಂ ಸಿ ಸಮಿತಿ ರಚನೆ ಮಾಡಲಾಯಿತು.
ಗ್ರಾಮದ ನಿಂಗನಗೌಡ ಸಾ ಬಿರಾದಾರ ಅಧ್ಯಕ್ಷ ನೀಲಮ್ಮ ಮ ಬೀರಗೊಂಡ ಉಪಾಧ್ಯಕ್ಷ ಆಯ್ಕೆಗೊಂಡರು. ಜಟ್ಟೆಪ್ಪ ಹಿರೇಕುರಬರ .ಶ್ರೀಮಂತ ಯಳಸಂಗಿ, ಮಲ್ಲಿಕಾರ್ಜುನ ಬಿರಾದಾರ . ನಬಿರಸುಲ್ ಬೆಕಿನಾಳ, ಚಂದ್ರಶೇಖರ ಕಂಬಾರ. ಜಗನ್ನಾಥ ಬಡಿಗೇರ. ನಿಂಗಯ್ಯ ಮಠ. ಗೋಲಪ್ಪ ಮಾದರ. ಶ್ರೀಮತಿ ಮಾನಂದ ಸಂ ದೇವೂರ.ಶ್ರೀಮತಿ ಲಕ್ಷ್ಮೀಬಾಯಿ ಗಡಗಿ. ಶ್ರೀಮತಿ ಕಾವೇರಿ ದೇವರಮನಿ. ಶ್ರೀಮತಿ ಬಸಮ್ಮ ಪಾಟೀಲ. ಶ್ರೀಮತಿ ಭಾಗಮ್ಮ ಬಗಲಿ. ಶ್ರೀಮತಿ ಸುವರ್ಣ ಯಳಮೇಲಿ, ಶ್ರೀಮತಿ ಸುಧಾರಾಣಿ ಹರಿಜನ. ಶ್ರೀಮತಿ ಸುಜಾತ ತಳವಾರ ಸದಸ್ಯರಾಗಿ ಆಯ್ಕೆಗೊಂಡರು.
ನಾಮ ನಿರ್ಧೇಶಿತ ಪ್ರತಿ ನಿಧಿಯಾಗಿ ಶಿಕ್ಷಕ ಎಸ್ ಬಿ ಪೋದ್ದಾರ. ಗ್ರಾಮ ಪಂಚಾಯತಿ ಸದಸ್ಯರ ಪ್ರತಿ ನಿಧಿ ಜಟ್ಟೇಪ್ಪ ಉಕ್ಕಲಿ, ವಿದ್ಯಾರ್ಥಿ ಪ್ರತಿ ನಿಧಿ ಕುಮಾರಿ ಶೈಲಶ್ರೀ ಬಿರಾದಾರ. ಪದನಿಮಿತ್ಯ ಸದಸ್ಯರಾಗಿ ಹಾಗೂ ಕಾರ್ಯದರ್ಶಿ ಎನ್ ಎಸ್ ಪಾಟೀಲ ಪ್ರಬಾರಿ ಮುಖ್ಯಗುರು .ಅಂಗನವಾಡಿ ಕಾರ್ಯಕರ್ತರಾಗಿ ಶ್ರೀಮತಿ ಸುನಂದ ಬಡಿಗೇರ, ಆರೋಗ್ಯ ಕಾರ್ಯಕರ್ತರಾಗಿ ಶ್ರೀಮತಿ ವಿಜಯಲಕ್ಷ್ಮೀ ಎಮ್ಮಿ ಆಯ್ಕೆ ಮಾಡಲಾಗಿದೆ ಎಂದು ಶಾಲಾ ಪ್ರಬಾರಿ ಮುಖ್ಯಗುರು ನಿಂಗನಗೌಡ ಪಾಟೀಲ ತಿಳಿಸಿದರು.