ಇಂಚಗೇರಿ ಮಠಕ್ಕೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಪಾಟೀಲ ಭೇಟಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಹೊರ್ತಿ: ಸಮೀಪದ ಭಾವ್ಯಕ್ಯತೆಯ ತಾಣ ಶ್ರೀ ಕ್ಷೇತ್ರ ಇಂಚಗೇರಿ ಮಠಕ್ಕೆ ಕರ್ನಾಟಕ ರಾಜ್ಯ ಬೆಳಗಾವಿ ವಿಭಾಗದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್ ಆರ್ .ಪಾಟೀಲ ಶುಕ್ರವಾರ ಭೇಟಿ ನೀಡಿದ ಅವರನ್ನು ಶ್ರೀ ಮಾಧವಾನಂದ ಪ್ರಭುಜಿ ಪ್ರೌಢ ಶಾಲಾ ಕಾರ್ಯದರ್ಶಿ ಮಹಾದೇವ ಮುರಗೋಡ ಸನ್ಮಾನಿಸಿದರು.
ಚಡಚಣ ತಾಲ್ಲೂಕು ಪಂಚ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ರವಿದಾಸ ಮೇ.ಜಾಧವ, ಸಿರಿಯಪ್ಪ ಸಾತಲಗಾಂವ,ಆರ್ ಸಿ. ಜಾಧವ, ರಾಜು ಕನಮಡಿ ಇತರರು ಇದ್ದರು.