ವಿಠ್ಠಲ್ ಗುಡೂರಗೆ ಗೌರವ ಸನ್ಮಾನ

ಸಿಂದಗಿ: ಇತ್ತಿಚೆಗೆ ದೇವರನಾದಗಿ ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಬಮ್ಮನಹಳ್ಳಿಯ ವಿಠೋಬಾ ಗುಡೂರ ಇವರು ವಯೋನಿವೃತ್ತಿ ಹೊಂದಿರುವ ಪ್ರಯುಕ್ತ ಸಿಂದಗಿ ತಾಲೂಕಾ ಪಂಚಾಯತ ಸಭಾಭವನದಲ್ಲಿ ಆರ್ ಡಿ ಪಿ ಆರ್ ವತಿಯಿಂದ ಸನ್ಮಾನಿಸಲಾಯಿತು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ರಾಮು ಅಗ್ನಿ ನರೇಗಾ ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ ಹಾಗೂ ವಿವಿಧ ಗ್ರಾಪಂ ಪಿಡಿಒಗಳು ಹಾಗೂ ಸಿಬ್ಬಂದಿಗಳು ಸನ್ಮಾನಿಸಿ ಗೌರವಿಸಲಾಯಿತು.