ತಾಲೂಕಾಧ್ಯಕ್ಷ ಮಹೇಶ ಜಾಬಾನೂರ ಅಧ್ಯಕ್ಷತೆಯಲ್ಲಿ ನೂತನ ದಲಿತ ಸೇನೆ ಪದಾಧಿಕಾರಿಗಳ ಆಯ್ಕೆ

Jul 21, 2025 - 23:23
 0
ತಾಲೂಕಾಧ್ಯಕ್ಷ ಮಹೇಶ ಜಾಬಾನೂರ ಅಧ್ಯಕ್ಷತೆಯಲ್ಲಿ ನೂತನ ದಲಿತ ಸೇನೆ ಪದಾಧಿಕಾರಿಗಳ ಆಯ್ಕೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಸಿಂದಗಿ : ಸಿಂದಗಿ ತಾಲೂಕಿನ ದಲಿತ ಸೇನೆ ನೂತನ ಪದಾಧಿಕಾರಿಗಳ ಆಯ್ಕೆ ರವಿವಾರ ಪ್ರವಾಸಿ ಮಂದಿರದಲ್ಲಿ ತಾಲೂಕು ಅಧ್ಯಕ್ಷ ಮಹೇಶ ಜಾಬಾನೂರ ಅಧ್ಯಕ್ಷತೆಯಲ್ಲಿ ತಾಲೂಕು ನೂತನ ಪದಾಧಿಕಾರಿಗಳ ಆಯ್ಕೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

            ಉಪಾಧ್ಯಕ್ಷರಾಗಿ ಹನಮಂತ ಯಂಟಮಾನ, ಉಮೇಶ್ ಹಜೇನವರ, ನಗರ ಘಟಕ ಅಧ್ಯಕ್ಷರಾಗಿ ದೌಲಪ್ಪ ಹೊಸಮನಿ, ತಾಲೂಕಾ ಸಹ ಕಾರ್ಯದರ್ಶಿ ಸುರೇಶ.ಎನ್ ಕೆಂಭಾವಿ, ಗೋಲಗೇರಿ ವಲಯ ಅಧ್ಯಕ್ಷರಾಗಿ ಅರ್ಜುನ. ಜಾಬಾನೂರ, ವಿದ್ಯಾರ್ಥಿ ಘಟಕದ ತಾಲೂಕಾ ಪ್ರದಾನ ಕಾರ್ಯದರ್ಶಿಗಳಾಗಿ ಪ್ರಕಾಶ ಹೊಸಮನಿ ಸಹ ಕಾರ್ಯದರ್ಶಿ ಯಾಗಿ ಅಬ್ಬಾಸಲಿ ಬಾಗವಾನ, ತಾಲೂಕಾ ಕಾರ್ಯದರ್ಶಿಯಾಗಿ ದೇವೇಂದ್ರ ಪೂಜಾರಿ, ತಾಲ್ಲೂಕಾ ಕಾರ್ಮಿಕ ಘಟಕದ ಅಧ್ಯಕ್ಷರಾಗಿ ತಿರುಪತಿ ಬಂಡಿವಡ್ಡರ, ಕಾರ್ಮಿಕ ಘಟಕ ಪ್ರದಾನ ಕಾರ್ಯದರ್ಶಿಗಳಾಗಿ ಫಿರೋಜ್ ನಿಂಬರ್ಗಿ, ತಾಲೂಕಾ ಸಂಘಟನಾ ಕಾರ್ಯದರ್ಶಿಗಳಾಗಿ ತ್ರಿಮೂರ್ತಿ ಕಕ್ಕಳಮೇಲಿ, ಯುವ ಘಟಕದ ಪ್ರದಾನ ಕಾರ್ಯದರ್ಶಿ ಗಳಾಗಿ ಪ್ರಭುದೇವ, ನಾಯಕ ತಾಲೂಕಾ ಸಂಘಟನಾ ಕಾರ್ಯದರ್ಶಿಗಳಾಗಿ ಪ್ರವೀಣ್ ಛಲವಾದಿ, ಸಂಘಟನಾ ಕಾರ್ಯದರ್ಶಿಗಳಾಗಿ ಮಂಜುನಾಥ ಓಲೆಕಾರ ತಾಲೂಕಾ ಖುಜಾoಚಿ ಯಾಗಿ ಬಸವರಾಜ ಬಾಗೇವಾಡಿ, ತಾಲೂಕಾ ಸಂಘಟನಾ ಕಾರ್ಯದರ್ಶಿಯಾಗಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.        

   ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಎಮ್ ಎ.ಸಿಂದಗಿಕರ, ಜಿಲ್ಲಾಧ್ಯಕ್ಷ ಕಾಜು ಹೊಸಮನಿ, ಸಿಂದಗಿ ಪುರಸಭೆ ಹಾಲಿ ಸದಸ್ಯ ರಾಜಣ್ಣ ನಾರಾಯಣಕರ, ನ್ಯಾಯವಾದಿ ಎಸ್ ಬಿ.ಖಾನಾಪುರ ಉಪಸ್ಥಿತರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.