ಬಿ. ಎಂ. ಪಾಟೀಲ ಪಬ್ಲಿಕ್ ಸ್ಲೂಕ್ ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Jun 22, 2025 - 11:21
 0
ಬಿ. ಎಂ. ಪಾಟೀಲ ಪಬ್ಲಿಕ್ ಸ್ಲೂಕ್ ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಸ್ಕೂಲ್ ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.

ಶನಿವಾರ ಬೆಳಿಗ್ಗೆ ಶಾಲೆಯ ಮೈದಾನದಲ್ಲಿ ನಡೆದ ಕರ‍್ಯಕ್ರಮದಲ್ಲಿ ಅಂತಾರಾಷ್ಟೀಯ ಯೋಗಪಟು ಶೀಫಾ ಆರಾ ಅಕ್ಕಲಕೋಟ ಪಾಲ್ಗೋಂಡು ವಿದ್ಯರ‍್ಥಿಗಳಿಗೆ ಯೋಗ ಹೇಳಿಕೊಟ್ಟರು.

ಈ ಸಂರ‍್ಭದಲ್ಲಿ ಮಾತನಾಡಿದ ಅವರು, ಯೋಗದಿಂದ ಮನುಷ್ಯನ ಆಯುಷ್ಯ ಮತ್ತು ಆರೋಗ್ಯ ಅವೃದ್ಧಿಯ ಜೊತೆಗೆ ಚಿತ್ತಸ್ವಾಸ್ಥ್ಯ ವೃದ್ಧಿಯಾಗುತ್ತದೆ.  ಬಾರತೀಯ ಪರಂಪರೆಗೆ ಸುಮಾರು ನಾಲ್ಕು ಸಾವಿರ ರ‍್ಷಗಳ ಇತಿಹಾಸವಿದೆ.ಎಂದು ಹೇಳಿದರು.

 
ಇದೇ ವೇಳೆ ಯೋಗ ಸಾಧಕಿ ವಿದ್ಯರ‍್ಥಿನಿ ರಕ್ಷಿತಾ ಅದ್ಭುತವಾದ ಯೋಗ ಪ್ರರ‍್ಶನ ನೀಡಿ ಎಲ್ಲರ ಗಮನ ಸೆಳೆದರು.  ಅಲ್ಲದೇ, ಮಕ್ಕಳಿಗೆ ಕೆಲವು ಸರಳವಾದ ಯೋಗಗಳನ್ನು ಮಾಡಿಸಿ ಅವುಗಳ ಪ್ರಯೋಜನವನ್ನು ತಿಳಿಸಿದರು.  ಈ ಸಂರ‍್ಭದಲ್ಲಿ ಶಾಲೆಯ ವಿದ್ಯರ‍್ಥಿಗಳೂ ಯೋಗ ಮಾಡಿ ಗಮನ ಸೆಳೆದರು.

ಈ ಸಂರ‍್ಭದಲ್ಲಿ ಶಾಲೆಯ ಪ್ರಾಚರ‍್ಯ ಡಾ. ಶೈಜು ಕೆ. ನಾಯರ, ಹಿರಿಯ ಕರ‍್ಯ ಸಂಯೋಜಕಿ ದೀಪಾ ಜಂಬೂರೆ, ಶಾಲೆಯ ಬೋಧಕ ಹಾಗೂ ಬೋಧಕರ ಹೊರತಾದ ಸಿಬ್ಬಂದಿ ಉಪಸ್ಥಿತರಿದ್ದರು.

 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.