ರಾಜೀವ್ ಅವಾಸ್ ಮನೆ ವೀಕ್ಷಣೆ

Jun 20, 2025 - 12:49
 0
ರಾಜೀವ್ ಅವಾಸ್ ಮನೆ ವೀಕ್ಷಣೆ

ಕಲಬುರಗಿ : ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿAದ ಕಲಬುರಗಿ ನಗರದ ಕೋಟನೂರ (ಡಿ) ಗ್ರಾಮದ ಸರ್ವೆ ನಂ. ೫೭/೧ ರಲ್ಲಿ ರಾಜೀವ್ ಅವಾಸ್ ಯೋಜನೆಯಡಿ ನಿರ್ಮಿಸಿರುವ ೩೨೦ (ಜಿ+೩) ಮಾದರಿಯ ಮನೆಗಳ ಕಾಮಗಾರಿಯನ್ನು ಡಿ.ಸಿ.ಬಿ.ಫೌಜಿಯಾ ತರನ್ನುಮ್ ಬುಧವಾರ ಪರಿಶೀಲಿಸಿದರು.
ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂದೆ, ಕಲಬುರಗಿ ತಹಶೀಲ್ದಾರ ಆನಂದಶೀಲ, ಸ್ಲಂ ಬೋರ್ಡ್ ಅಧಿಕಾರಿಗಳು ಇದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.